ನಾಲ್ಕನೇ ತರಗತಿ ಗಣಿತ ಭಾಗ-2 ಎಲ್ಲಾ ಪಾಠಗಳ ಉತ್ತರಗಳು

  ನಾಲ್ಕನೇ ತರಗತಿ ಗಣಿತ ಭಾಗ-2 ಸಂಪೂರ್ಣ ನೋಟ್ಸ್ ಉತ್ತರಗಳು, 4ನೇ ತರಗತಿ ಗಣಿತ ಎಲ್ಲಾ ಅಧ್ಯಾಯಗಳು ಎಲ್ಲಾ ಅಭ್ಯಾಸಗಳು pdf   4th standard maths part 2 all chapters notes in Kannada medium

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು,

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು, ಪುಟ ಸಂಖ್ಯೆ 72 ಪ್ರಶ್ನೆಗಳು ೧) ರಾಸಾಯನಿಕ ಕ್ರಿಯೆಯೊಂದರಲ್ಲಿ 5.3g ಸೋಡಿಯಂ ಕಾರ್ಬೊನೇಟ್ 6g ಎಥನೋಯಿಕ್ ಆಮ್ಲದೊಂದಿಗೆ ವರ್ತಿಸಿದೆ. ಉತ್ಪನ್ನವಾಗಿ 2.2g ಕಾರ್ಬನ್ ಡೈ ಆಕ್ಸೈಡ್, 0.9g ನೀರು ಮತ್ತು 8.2g ಸೋಡಿಯಂ ಎಥನೋಯೇಟನ್ನು ಉಂಟುಮಾಡಿದೆ. ಈ ವೀಕ್ಷಣೆಗಳು ರಾಶಿ ಸಂರಕ್ಷಣಾ ನಿಯಮದೊಂದಿಗೆ ಹೊಂದಾಣಿಕೆಯನ್ನು ಹೊಂದಿದೆ ಎಂದು ಸಾಧಿಸಿ. ಸೋಡಿಯಂ ಕಾರ್ಬೊನೇಟ್ + ಎಥನೋಯಿಕ್ ಆಮ್ಲ= ಸೋಡಿಯಂ ಎಥನೋಯೇಟ್ + ಕಾರ್ಬನ್ ಡೈ ಆಕ್ಸೈಡ್ … Read more

6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು

6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು 6ನೇ ತರಗತಿ ಗಣಿತ ಅಧ್ಯಾಯ ಮೂರು ಸಂಖ್ಯೆಗಳೊಂದಿಗೆ ಆಟ ಪಾಠದ ಎಲ್ಲಾ ಅಭ್ಯಾಸಗಳ ಉತ್ತರಗಳ ಪಿಡಿಎಫ್ ಬೇಕಾದಲ್ಲಿ ಕ್ಲಿಕ್ ಮಾಡಿ        

ವಿಜ್ಞಾನ 6ನೇ ತರಗತಿ ಭಾಗ ಒಂದು 2024 25ನೇ ಸಾಲು

  Pdf ಗಾಗಿ ಕೆಳಗೆ ಸ್ಕ್ರೋಲಿಂಗ್ ಮಾಡಿ <span;>ಅಧ್ಯಾಯ 1 <span;>6th ವಿಜ್ಞಾನ ಪ್ರಶ್ನೋತ್ತರ <span;>ಆಹಾರದ ಘಟಕಗಳು. <span;>೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ <span;>ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ ಗಳು , ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು, ಖನಿಜಗಳು ಇವುಗಳ ಜತೆಗೆ ನೀರು ಮತ್ತು ನಾರು <span;><span;>ಪದಾರ್ಥ. <span;>೨ .  ಕೆಳಗಿನವುಗಳನ್ನು ಹೆಸರಿಸಿ. <span;>ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು <span;>  <span;>ಉತ್ತರ … Read more

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th standard social science

    6ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th ನೋಟ್ಸ್ ಪ್ರಶ್ನೋತ್ತರಗಳು     ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.   1. ಶಂಕರಚಾರ್ಯರು ಮಾಡಿರುವ ಸುಧಾರಣೆಗಳು ಯಾವುವು? ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನಮಾರ್ಗದಲ್ಲಿ ನಡೆಸಿದರು. ಶಂಕರರು ಬದರಿ (ಉತ್ತರಖಂಡ), ದ್ವಾರಕೆ (ಗುಜರಾತ್),ಪುರಿ(ಒಡಿಶ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು .ಈ ಪೀಠಗಳು ಭಾರತೀಯರನ್ನು ಭಾವನಾತ್ಮಕ ಹಾಗೂ ಧಾರ್ಮಿಕವಾಗಿ … Read more

7th standard maths all chapters solutions, 7ನೇ ತರಗತಿ ಗಣಿತ ಎಲ್ಲಾ ಅಭ್ಯಾಸ

7th standard maths chapter 2 exercise 2.2 PDF in Kannada download here   ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.2 ಕ್ಲಿಕ್ ಮಾಡಿಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.2 ಕ್ಲಿಕ್ ಮಾಡಿ 7ನೇ ತರಗತಿ ಗಣಿತ ಅಧ್ಯಾಯ 2 ಅಭ್ಯಾಸ 2.5 ಕ್ಲಿಕ್ ಮಾಡಿ ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.3ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ … Read more

9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು

9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   ಉತ್ತರ: ಯಾವುದೇ ಆವೇಶವನ್ನು … Read more

8th maths all chapters all exercises in Kannada, ಭಾಗಲಬ್ಧ ಸಂಖ್ಯೆಗಳು 8ನೇ ತರಗತಿ ಗಣಿತ ಅಧ್ಯಾಯ ಒಂದು

8th maths chapter 1 exercise 1.1 in Kannada, ಭಾಗಲಬ್ಧ ಸಂಖ್ಯೆಗಳು 8ನೇ ತರಗತಿ ಗಣಿತ ಅಧ್ಯಾಯ ಒಂದು ಪಿಡಿಎಫ್ ಗಾಗಿ ಕೆಳಗೆ ನೀಲಿ ಅಕ್ಷರಗಳನ್ನು ಮುಟ್ಟಿ. 8th maths chapter 1 exercise 1.1 in Kannada,   8th maths chapter 1 exercise 1.5 in Kannada 9th maths chapter 1 exercise 1.5 in Kannada    8ನೇ ತರಗತಿ ಗಣಿತ ಅಧ್ಯಾಯ 2 ಅಭ್ಯಾಸ 2.1 ಗಾಗಿ … Read more

ಪರಮಾಣುವಿನ ರಚನೆ, 9ನೇ ತರಗತಿ ವಿಜ್ಞಾನ ಭಾಗ 2 ಅಧ್ಯಾಯ 4ರ ಪ್ರಶ್ನೋತ್ತರಗಳು

  ಪರಮಾಣುವಿನ ರಚನೆ- ಅಧ್ಯಾಯ 4- 9ನೇ ತರಗತಿ ವಿಜ್ಞಾನ ಭಾಗ 2 ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   … Read more