NPS to ops form 6 and form 8 for nps government employees, ಪಿಂಚಣಿ ಇಲ್ಲದವರಿಗೆ ಪಿಂಚಣಿ ಕೊಡಲು ಸರ್ಕಾರ ಫಾರಂ ಆರು ಮತ್ತು ಫಾರಂ ಎಂಟನ್ನು ಬಿಡುಗಡೆ ಮಾಡಿದೆ. ಈ ಕೆಳಗಿನ ಲಿಂಕ್ನಲ್ಲಿ ಫಾರಂ 6 ಪಿಡಿಎಫ್ ಮತ್ತು ಫಾರಂ 8 ಪಿಡಿಎಫ್ ನಿಮಗೆ ಲಭ್ಯವಿದೆ ಇದನ್ನು ಮುಟ್ಟಿ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು. ಎನ್‌ಪಿಎಸ್ ನಿಂದ ಓ ಪಿ ಎಸ್ ಗೆ ಬರಲು ಫಾರಂ ಆರು ಮತ್ತು ಫಾರಂ 7 ಪಿಡಿಎಫ್ ಕೆಳಗಡೆ ಲಿಂಕ್ ನಲ್ಲಿ ಲಭ್ಯವಿದೆ.
There is a link below when you touch it you will download PDF of form 6 and forum 8 for NPS to ops. This is for Karnataka state government NPS employees
ಅರ್ಹ NPS ಅಧಿಕಾರಿ/ನೌಕರರಿಗೆ ಡಿ.ಸಿ.ಆರ್.ಜಿ, ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪರಿವರ್ತನೆಗಾಗಿ ನಮೂನೆಗಳನ್ನು ಸಲ್ಲಿಸುವ ಬಗ್ಗೆ..
NPS-DCRG&FAMILY PENSION-KSGEA. BLORE
Download ನಮೂನೆ ಆರು ಮತ್ತು ನಮೂನೆ 8Download ನಮೂನೆ ಆರು ಮತ್ತು ನಮೂನೆ 8