ಸ್ವಾತಂತ್ರ್ಯ ಸ್ವರ್ಗ 7ನೇ ತರಗತಿ ಪದ್ಯ 1 ನೋಟ್ಸ್/ ಪ್ರಶ್ನೋತ್ತರಗಳು

ಸ್ವಾತಂತ್ರ್ಯ ಸ್ವರ್ಗ 7ನೇ ತರಗತಿ ಪದ್ಯ 1 ನೋಟ್ಸ್/ ಪ್ರಶ್ನೋತ್ತರಗಳು

 

swatantra swarga 7th standard kannada poem

 

heavenly self

 

swatantra swarga 7th standard kannada poem question answer

 

swatantra swarga padya

 

swatantra swarga poem

 

swatantra swarga 7th standard kannada poem song

 

Swatantra Swarga 7th standard

 

swatantra swarga 7th standard kannada notes

 

swatantra swarga padya

ಸ್ವಾತಂತ್ರ್ಯ ಸ್ವರ್ಗ 7ನೇ ತರಗತಿ ಪದ್ಯ

 

ಸ್ವಾತಂತ್ರ್ಯ ಸ್ವರ್ಗ

 

ಸ್ವಾತಂತ್ರ್ಯ ಸ್ವರ್ಗ ಪದ್ಯ

 

ಸ್ವಾತಂತ್ರ್ಯ ಸ್ವರ್ಗ ಪದ್ಯದ ಪ್ರಶ್ನೆ ಉತ್ತರ

 

ಸ್ವಾತಂತ್ರ್ಯ ಸ್ವರ್ಗ ಪದ್ಯದ ಸಾರಾಂಶ

 

ಸ್ವಾತಂತ್ರ್ಯ ಸ್ವರ್ಗ ಪ್ರಶ್ನೆ ಉತ್ತರಗಳು

 

ಸ್ವಾತಂತ್ರ್ಯ ಸ್ವಂತ ವಾಕ್ಯ

 

ಸ್ವಾತಂತ್ರ್ಯ ಸ್ವರ್ಗ 7ನೇ ತರಗತಿ ಪ್ರಶೋತ್ತರ

 

ಸ್ವಾತಂತ್ರ್ಯ ಸ್ವರ್ಗ 7ನೇ ತರಗತಿ

 

ಸ್ವಾತಂತ್ರ್ಯ ಸ್ವರ್ಗ ಪಾಠದ ಪ್ರಶೋತ್ತರಗಳು

 

Swatantra swarga 7th standard Kannada poem explanation

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

೧. ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ  ಮಸ್ತಕವು ಹೇಗಿರುತ್ತದೆ ?
ಉತ್ತರ
ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನ ಧನವೆನಿಪ ಮಸ್ತಕವು ಏನೇ ಬಂದರೂ ಜಗ್ಗದೆ, ಕುಗ್ಗದೆ, ತಗ್ಗದೆ, ಬಗ್ಗದೆ, ನೀಟಾಗಿ ನಿಂತಿರುತ್ತದೆ.

೨.ಕವಿಯು ಬಾಳು ಹೇಗಿರಬೇಕೆಂದು ಆಶಿಸುತ್ತಾರೆ?
ಉತ್ತರ
ನಮ್ಮ ಮನದಾಳದಿಂದ ಮಾತು ಹೊರ ಬರಬೇಕೆಂದು ದುಡಿಮೆಯಲ್ಲಿ ದಣಿವನ್ನು ಕಾಣದೆ, ದಣಿವಿಗೆ ಮಣಿಯದೆ, ಪೂರ್ಣತೆಯ ಕಡೆಗೆ ತನ್ನ ಕೈಯನ್ನು ಚಾಚುವಂತಹ ನಾಡು ನಮ್ಮದಾಗಬೇಕು. ನಮ್ಮ ಅರಿವು ಅಥವಾ ಜ್ಞಾನ ಸರ್ವ ಸ್ವತಂತ್ರವಾಗಿರುವಂತಹ ಬಾಳು ನಮ್ಮದಾಗಬೇಕು ಎಂದು ಕವಿ ಆಶಿಸಿದ್ದಾರೆ.

೩.ಕವಿಯು ಸಂಪ್ರದಾಯದ ಅನಿಷ್ಟ ರೂಡಿ ನಿಯಮಗಳನ್ನು ಏನೆಂದು ಕರೆಯುತ್ತಾರೆ?
ಉತ್ತರ
ಕವಿಯು ಸಂಪ್ರದಾಯದ ಕನಿಷ್ಠ ರೂಢಿ ನಿಯಮಗಳನ್ನು ನಿರ್ಜನವಾದ ಮರುಭೂಮಿ ಎಂದು ಕರೆಯುತ್ತಾರೆ.

೪.ಧ್ರುವತಾರೆ ಎಂದು ಕವಿ ಯಾರನ್ನು ಕರೆಯುತ್ತಾರೆ?
ಉತ್ತರ
ಹೃದಯ ವೈಶಾಲ್ಯತೆ, ಒಳ್ಳೆಯ ನಡೆ ನುಡಿಗಳು, ಮನಸ್ಸು ಅರಳುವ ಮಾತುಗಳು, ಪ್ರೀತಿ, ದಯೆ, ಕೃಪೆ ನಿನ್ನಲ್ಲಿದ್ದರೆ, ನಿನ್ನನ್ನೇ ಧ್ರುವತಾರೆ ಎನ್ನುವರೆಂದು ಕವಿ ಹೇಳುತ್ತಾರೆ.

ಕೆಳಗಿನ ಪದಗಳಿಗೆ ಪದ್ಯದಲ್ಲಿರುವ ಸಮಾನಾರ್ಥಕ ಪದಗಳನ್ನು ಬರೆಯಿರಿ .
೧.ಜಗ ಜಗತ್ತು ,ವಿಶ್ವ ,ಪ್ರಪಂಚ
೨.ಸತ್ಯ ನಿಜಾಂಶ ,ನಿಜ
೩.ಮರಳುಗಾಡು ಮರುಭೂಮಿ
೪.ಪ್ರವಾಹ ಹರಿಯುವಿಕೆ
೫.ಪ್ರೀತಿ ಒಲವು
೬.ಅನುಗ್ರಹ ಕೃಪೆ

ಕೆಳಗಿನ ಭಾವನಾಮ ರೂಪವನ್ನು ಬರೆಯಿರಿ
ಸ್ವತಂತ್ರ ಸ್ವತಂತ್ರತೆ
ವಿಶಾಲ ವಿಶಾಲತೆ
ನವೀನ ನವೀನತೆ
ಕರುಣಾ ಕಾರುಣ್ಯ
ಕಠಿಣ ಕಠಿಣತೆ
ಮಧುರ ಮಾಧುರ್ಯ

ಕೊಟ್ಟಿರುವ ವಾಕ್ಯಗಳಲ್ಲಿರುವ ತಪ್ಪನ್ನು ಸರಿಪಡಿಸಿ ಬರೆಯಿರಿ

೧.ಅಕ್ಕಿ ಹಕ್ಕಿಯನ್ನು ತಿನ್ನುತ್ತಿದೆ.
ಹಕ್ಕಿ ಅಕ್ಕಿಯನ್ನು ತಿನ್ನುತ್ತಿದೆ.

೨.ಅನ್ನ ಅಣ್ಣವನ್ನುಉನ್ನುತ್ತಾನೆ.
ಅಣ್ಣ ಅನ್ನವನ್ನು ಉಣ್ಣುತ್ತಾನೆ.

೩.ಬಾಲೆಯ ಹಣ್ಣನ್ನು ಬಾಳೆಯು ತಿಂದಳು.
ಬಾಳೆಹಣ್ಣನ್ನು ಬಾಲೆಯು ತಿಂದಳು.

೪.ನಮ್ಮ ಸಾಲೆಯ ಆಸಾ ಹಶುರು ಬನ್ನದ ಪುಸ್ತಕ ತಂದಿದ್ದಾಳೆ.
ನಮ್ಮ ಶಾಲೆಯ ಆಶಾ ಹಸಿರು ಬಣ್ಣದ ಪುಸ್ತಕ ತಂದಿದ್ದಾಳೆ.

Leave a Comment