5th EVS notes in Kannada,ಪಾಠ 16 ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ notes

namma bharatha rajakiya mattu sanskritika

 

ಪಾಠ 16

ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ

 

Class 5 Environmental Studies ನೋಟ್ಸ್ pdf here available for Class 5 Environmental Studies Question answer you will get also 5th class environmental studies pdf soon. So read this Class 5 Environment Lesson 16. Get Class 5 Environmental Studies Lesson 16 notes.

ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ 5ನೇ ತರಗತಿ ಉತ್ತರಗಳು ಇಲ್ಲಿವೆ.

namma bharatha rajakiya mattu saamskrutika ಪಾಠದ ಉತ್ತರಗಳು.

namma bharat ki rajdhani ದೆಹಲಿ

namma bharatha deshada rajyagalu ಪಟ್ಟಿ ಇಲ್ಲಿದೆ.

namma bharat rajkiya sanskrit ನೋಟ್ಸ್ ಕೂಡ ಲಭ್ಯವಿದೆ.

5th standard evs textbook answers available here.

5th evs notes not in English but

5th evs notes in kannada,

5th evs textbook read the questions and get the answers. Solve 5th evs question paper and 5th evs model question paper using this notes. This article contains 5th evs book unit 16 question answer.

Students can Download EVS Chapter 16 Our India – political and cultural Questions and Answers, Notes Pdf, like KSEEB Solutions this blog for Class 5 EVS in Kannada helps you to revise the complete Karnataka State Board Syllabus and score more marks in your examinations.

ಕರ್ನಾಟಕ ರಾಜ್ಯವು ಭಾರತದ ಯಾವ ಭಾಗದಲ್ಲಿದೆ?
ಕರ್ನಾಟಕ ರಾಜ್ಯವು ಭಾರತ ದೇಶದ ದಕ್ಷಿಣ ಭಾಗದಲ್ಲಿದೆ.

ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳನ್ನು ಹೆಸರಿಸು.

1)ಬೆಂಗಳೂರು ನಗರ 2)ಬೆಂಗಳೂರುಗ್ರಾಮಾಂತರ 3)ಬೆಳಗಾವಿ 4)ಬಾಗಲಕೋಟೆ 5)ಬಳ್ಳಾರಿ 6)ಬೀದರ್ 7)ಚಾಮರಾಜನಗರ 8)ಚಿಕ್ಕಬಳ್ಳಾಪುರ 9)ಚಿತ್ರದುರ್ಗ 10)ಚಿಕ್ಕಮಗಳೂರು 11)ದಾವಣಗೆರೆ 12)ಧಾರವಾಡ 13)ಗದಗ 14)ಗುಲ್ಬರ್ಗ 15)ಹಾಸನ 16)ಹಾವೇರಿ 17) ಉತ್ತರ ಕನ್ನಡ 18)ಕೋಲಾರ19)ಕೊಪ್ಪಳ 20)) ಕೊಡಗು (ಕೂರ್ಗ) 21)ಮಂಡ್ಯ 22) ದಕ್ಷಿಣ ಕನ್ನಡ 23)ಮೈಸೂರು 24)ರಾಮನಗರ 25)ರಾಯಚೂರು 26)ಶಿವಮೊಗ್ಗ 27)ತುಮಕೂರು 28)ವಿಜಯನಗರ 29)ವಿಜಯಪುರ 30)ಯಾದಗಿರಿ 31) ಉಡುಪಿ

ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು ಯಾವುವು? ಹೆಸರಿಸು.

ಕರ್ನಾಟಕದ ನೆರೆಯ ರಾಜ್ಯಗಳೆಂದರೆ  ಮಹಾರಾಷ್ಟ್ರ,  ಆಂಧ್ರಪ್ರದೇಶ , ತೆಲಂಗಾಣ,  ತಮಿಳುನಾಡು,  ಕೇರಳ ಮತ್ತು  ಗೋವಾ.

ಏಷ್ಯಾಖಂಡದ ಭೂಪಟವನ್ನು ತೆಗೆದುಕೊ. ಇದರ ಸಹಾಯದಿಂದ
ಭಾರತದ ನೆರೆಯ ರಾಷ್ಟ್ರಳನ್ನು ರೇಖಾನಕ್ಷೆಯಲ್ಲಿ ಗುರುತಿಸಿ, ಇಲ್ಲಿ ಬರೆ.

ಭಾರತದ ನೆರೆಯ ರಾಷ್ಟ್ರಗಳೆಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಭೂತಾನ್, ನೇಪಾಳ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ಶ್ರೀಲಂಕಾ.

ಒಂದು ನೋಟನ್ನು ನಿಮ್ಮ ಪೋಷಕರಿಂದ ಪಡೆದು ಗಮನಿಸಿ, ಮುದ್ರಿತ
ಭಾಷೆಗಳ ಹೆಸರನ್ನು ಪಟ್ಟಿ ಮಾಡು.

ನೋಟಿನಲ್ಲಿರುವ ಮುದ್ರಿತ ಭಾಷೆಗಳೆಂದರೆ

ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಓಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು.

ನಮ್ಮ ರಾಜ್ಯದ ಆಡಳಿತ ಭಾಷೆ ಯಾವುದು?

ನಮ್ಮ ಕರ್ನಾಟಕ ರಾಜ್ಯದ ಆಡಳಿತ ಭಾಷೆ ಕನ್ನಡ.

ನಿನ್ನ ನೆರೆಯ ರಾಜ್ಯಗಳ ಭಾಷೆಗಳಾವುವು?

ಕರ್ನಾಟಕದ ನೆರೆಯ ರಾಜ್ಯಗಳೆಂದರೆ
ಮಹಾರಾಷ್ಟ್ರ,…….. ಮರಾಠಿ
ಆಂಧ್ರಪ್ರದೇಶ ,…….. ತೆಲುಗು
ತೆಲಂಗಾಣ,  ……….. ತೆಲುಗು
ತಮಿಳುನಾಡು,……. ತಮಿಳು
ಕೇರಳ ………… ಮಲಯಾಳಂ
ಮತ್ತು  ಗೋವಾ….. ಕೊಂಕಣಿ

ನೀನು ಮನೆಯಲ್ಲಿ ಮಾತನಾಡುವ ಭಾಷೆ ಯಾವುದು?

ನಾನು ಮನೆಯಲ್ಲಿ ಮಾತನಾಡುವ ಭಾಷೆ ಉರ್ದು.

ಭಾರತದ ಆಡಳಿತ ಭಾಷೆ ಯಾವುದು?

ಭಾರತದ ಆಡಳಿತ ಭಾಷೆ ಹಿಂದಿ ಮತ್ತು ಇಂಗ್ಲಿಷ್.

ಗೋವಾ ರಾಜ್ಯದ ಆಡಳಿತ ಭಾಷೆ
ಗೋವಾ ರಾಜ್ಯದ ಆಡಳಿತ ಭಾಷೆ ಕೊಂಕಣಿ.

ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ 5ನೇ ತರಗತಿ ಉತ್ತರಗಳು

೨) ನಾಗಾಲ್ಯಾಂಡ್ ರಾಜ್ಯದ ರಾಜಧಾನಿ.

ಕೋಹಿಮ

೩) ಜಮ್ಮು ಮತ್ತು ಕಾಶ್ಮೀರದ ಈಗಿನ ಮುಖ್ಯಮಂತ್ರಿಯ ಹೆಸರು

೪) ಭಾರತ ದೇಶದ ಈಗಿನ ರಾಷ್ಟ್ರಪತಿ

ದ್ರೌಪದಿ ಮುರ್ಮು 2024

೫) ಕರ್ನಾಟಕ ರಾಜ್ಯದ ಈಗಿನ ರಾಜ್ಯಪಾಲರು

ಕರ್ನಾಟಕ ರಾಜ್ಯದ ಈಗಿನ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್

೬) ಆಂಧ್ರಪ್ರದೇಶವನ್ನು ಇತ್ತೀಚೆಗೆ ಆಂದ್ರಪ್ರದೇಶ ಮತ್ತು  ತೆಲಂಗಾಣ ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ.

೭) ಭಾರತ ದೇಶದ ಈಗಿನ ಪ್ರಧಾನಮಂತ್ರಿ

  ನರೇಂದ್ರ ಮೋದಿ 2024.

೮) ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ

ಸಿದ್ದರಾಮಯ್ಯ 2024.

ಚಟುವಟಿಕೆ :
ಮೊದಲೆರಡು ಪದಗಳ ಸಂಬಂಧವನ್ನು ಗಮನಿಸಿ. ೩ನೇ ಪದಕ್ಕೆ ಸರಿಹೊಂದುವ ೪ನೇ ಪದವನ್ನು ಬರೆ.

ಉದಾಹರಣೆ :
ಭಾರತ : ದೆಹಲಿ :: ಕರ್ನಾಟಕ : ಬೆಂಗಳೂರು
೧) ಕೇರಳ : ದಕ್ಷಿಣ :: ಕಾಶ್ಮೀರ : ಶ್ರೀನಗರ
೨) ಭಾರತ : ಪರ್ಯಾಯದ್ವೀಪ :: ಅಂಡಮಾನ್ : ದ್ವೀಪ
೩) ಕೇಂದ್ರಾಡಳಿತ ಪ್ರದೇಶಗಳು : ೬ :: ರಾಜ್ಯಗಳು : ೨೯
೪) ಬಂಗಾಳಕೊಲ್ಲಿ : ಪೂರ್ವ :: ಅರಬ್ಬೀ ಸಮುದ್ರ : ಪಶ್ಚಿಮ

ಅಟ್ಲಾಸ್‌ನ ನೆರವಿನಿಂದ ಈ ಅಭ್ಯಾಸವನ್ನು ಪೂರ್ಣಗೊಳಿಸು.

ಭಾರತದ
ನೆರೆಯ
ರಾಷ್ಟ್ರಗಳು……….. ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್, ನೇಪಾಳ.

೨ ಭಾರತದ
ದ್ವೀಪಗಳು……… ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷ ದ್ವೀಪಗಳು.


ಭಾರತದ
ಕೇಂದ್ರಾಡಳಿತ
ಪ್ರದೇಶಗಳು……..ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡಿಗಢ, ದಮನ್ ಮತ್ತು ಡಿಯು, ಜಮ್ಮು ಮತ್ತು ಕಾಶ್ಮೀರ, ಲಡಾಕ್, ದಾದ್ರಾ ಮತ್ತು ನಾಗರ್ ಹವೇಲಿ, ಲಕ್ಷ ದ್ವೀಪ, ಪುದುಚೇರಿ, ದೆಹಲಿಯ ರಾಷ್ಟ್ರೀಯ ರಾಜಧಾನಿಯ ಪ್ರದೇಶ.

ಉತ್ತರ
ಭಾರತದ
ರಾಜ್ಯಗಳು……….. ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ,

ದಕ್ಷಿಣ
ಭಾರತದ
ರಾಜ್ಯಗಳು………. ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ.

ಭಾರತದ
ಈಶಾನ್ಯಕ್ಕಿರುವ
ಚಿಕ್ಕ ರಾಜ್ಯಗಳು……… ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಂ

ಚಟುವಟಿಕೆ : ಗೆಳೆಯ/ಗೆಳತಿಯರೊಂದಿಗೆ ಚರ್ಚಿಸಿ, ಪರಿಹಾರಗಳನ್ನು ಬರೆ.
• ಭಾಷೆ, ನೆಲ-ಜಲ, ಧರ್ಮ, ರಾಜ್ಯ-ದೇಶಗಳ ಗಡಿಭಾಗದ ವಿವಾದಗಳು.
• ಎರಡು ರಾಜ್ಯಗಳಲ್ಲಿ ಹರಿಯುವ ನದಿ ನೀರಿನ ಬಳಕೆಯ ವಿವಾದಗಳು.

ಎಲ್ಲ ಭಾಷೆಯ ಜನರು ಎಲ್ಲಾ ಪ್ರದೇಶದ ಜನರು ಸಮಾನವಾಗಿ ಬದುಕುವ ಹಕ್ಕಿದೆ. ಎಲ್ಲರಿಗೂ ತಮ್ಮ ತಮ್ಮ ಧರ್ಮದ ಮೇಲೆ ನಡೆಯುವ ಹಕ್ಕಿದೆ. ಎಲ್ಲರೂ ಸಂತೋಷದಿಂದ ಬೇರೆಯವರಿಗೆ ತೊಂದರೆ ಕೊಡದ ಹಾಗೆ ಬಾಳಿದರೆ ಒಳ್ಳೆಯದು.

ನದಿಯ ನೀರು  ಎರಡು ರಾಜ್ಯಗಳಿಗೂ ಬೇಕು. ಹಾಗಾಗಿ ಸಮನಾಗಿ ನೀರನ್ನು ಹಂಚಿಕೊಂಡು ನಿರ್ವಹಿಸಬೇಕು.

ನಮ್ಮ ರಾಷ್ಟ್ರೀಯ ಹಬ್ಬಗಳನ್ನು ಹೆಸರಿಸು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಮಹಾತ್ಮ ಗಾಂಧಿ ಜಯಂತಿ., ಅಂಬೇಡ್ಕರ್ ಜಯಂತಿ,

ರಾಷ್ಟ್ರೀಯ ಹಬ್ಬದಂದು ಶಾಲೆಗಳಲ್ಲಿ ಧ್ವಜಾರೋಹಣ ಮಾಡುತ್ತೇವೆ, ಅಲ್ಲವೆ? ನಮ್ಮ
ರಾಷ್ಟ್ರ ಧ್ವಜದ ಬಣ್ಣಗಳು ಯಾವುವು?

ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರಾಗಿರುವ ಜನಪದ ನೃತ್ಯ/ಕಲೆಗಳನ್ನು
ಹೆಸರಿಸು.
ಕೋಲಾಟ, ವೀರಗಾಸೆ, ಕರಗ, ನಂದಿ ಕೋಲು ಕುಣಿತ, ಸೋಬಾನೆ ಪದ, ಇತ್ಯಾದಿ

ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿದ ಯಾವುದಾದರು ೩ ಜನಪದ ಕ್ರೀಡೆಗಳನ್ನು ಹೆಸರಿಸು.

ಕಂಬಳ, ಕಬ್ಬಡ್ಡಿ,ಖೋ ಖೋ.

ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ 5ನೇ ತರಗತಿ ಉತ್ತರಗಳು

ಕೊಟ್ಟಿರುವ ಖಾಲಿಜಾಗದಲ್ಲಿ ಭಾರತದ ಪ್ರಸಿದ್ಧ ನೃತ್ಯಪಟು ಒಬ್ಬರ ಭಾವಚಿತ್ರ ಸಂಗ್ರಹಿಸಿ ಅಂಟಿಸಿ. ಅವರ ಬಗ್ಗೆ  3 ವಾಕ್ಯಗಳನ್ನು ಬರೆ.

ಪ್ರಭುದೇವ ಅವರು ಇಂದಿನ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ 1973 ರಂದು ಮುಗುರ್ ಸುಂದರ್ ಮತ್ತು ಮಹದೇವಮ್ಮ ಸುಂದರ್ ದಂಪತಿಗೆ ಜನಿಸಿದರು.
ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2019 ರಲ್ಲಿ, ಅವರು ನೃತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

ಈ ಕೆಳಗಿನ ಗೌರವಕ್ಕೆ ಪಾತ್ರರಾದ ತಲಾ ಇಬ್ಬರು ಸಾಧಕರ ಹೆಸರುಗಳನ್ನು
ಬರೆ. (ಹಿರಿಯರು/ಶಿಕ್ಷಕರ ಸಹಾಯ ಪಡೆ)
೧. ಪದ್ಮಶ್ರೀ

ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಇಂಜಿನಿಯರಿಂಗ್),

ಎಚ್. ಆರ್. ಕೇಶವಮೂರ್ತಿ (ಕಲೆ),
೨. ಪದ್ಮಭೂಷಣ

ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ,
ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ .

೩. ಪದ್ಮವಿಭೂಷಣ

ಕುವೆಂಪು………ಸಾಹಿತ್ಯ-ಶಿಕ್ಷಣ
ಮಲ್ಲಿಕಾರ್ಜುನ್‌ ಮನ್ಸೂರ್‌……….ಕಲೆ

೪. ಭಾರತರತ್ನ

೧. ಸಚಿನ್ ತೆಂಡೂಲ್ಕರ್- ಕ್ರಿಕೆಟಿಗ, ಮಹಾರಾಷ್ಟ್ರ
೨. CNR ರಾವ್- ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಕರ್ನಾಟಕ

ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ 5ನೇ ತರಗತಿ ಉತ್ತರಗಳು

ಇವರು ಯಾರು? ಇವರ ಬಗ್ಗೆ ೩ ವಾಕ್ಯಗಳನ್ನು ಬರೆ.

ಸೈನಾ ನೆಹ್ವಾಲ್

ಬ್ಯಾಟ್ಮಿಂಟನ್ ಆಟಗಾರ್ತಿ. ಸೈನಾ ನೆಹ್ವಾಲ್ ಹರಿಯಾಣದಲ್ಲಿ ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ ವಾಸವಾಗಿದ್ದಾರೆ. 2012ರ ಒಲಂಪಿಕ್ಸ್ ನಲ್ಲಿ ಬ್ಯಾಟ್ಮಿಂಟನ್ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಪಡೆದು ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ.

ನಿನ್ನ ಸುತ್ತಲಿನ ಪರಿಸರದಲ್ಲಿ ಪ್ರಸಿದ್ಧರಾದ ಯಾರಾದರು ಒಬ್ಬರು ಸಾಹಿತಿ/ಕ್ರೀಡಾಪಟು/
ಕವಿ/ಲೇಖಕರು/ ನೃತ್ಯಪಟು / ರಂಗಭೂಮಿಯಲ್ಲಿ ಹೆಸರಾದವರ ಬಗ್ಗೆ ೫ ವಾಕ್ಯಗಳನ್ನು ಬರೆ.

ರಂಗನಾಥ್ ವಿನಯ್ ಕುಮಾರ್ ಭಾರತ ಕ್ರಿಕೆಟ್ ತಂಡದ ಆಟಗಾರ.ವಿನಯ್ ಕುಮಾರ್ ನಮ್ಮ ದಾವಣಗೆರೆ ಜಿಲ್ಲೆಯವರು. ವಿನಯ್ ಕುಮಾರ್ ಬಲಗೈ ಮಧ್ಯಮ ವೇಗದ ಬೌಲರ್.   ಅವರು 2008 ರಲ್ಲಿ ತಮ್ಮ  ಮೊದಲ IPL  ಆಡಿದರು. ವಿನಯ್ ಕುಮಾರ್ ತಮ್ಮ IPL ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 105 ಪಂದ್ಯಗಳನ್ನು ಆಡಿದ್ದಾರೆ.

Leave a Comment