ಕನ್ನಡ ವ್ಯಾಕರಣ ಮತ್ತು ಛಂದಸ್ಸು ಅಲಂಕಾರ
ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. > ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ: ೧. ಸ್ವರಾಕ್ಷರಗಳು-೧೩ ೨. ವ್ಯಂಜನಾಕ್ಷರಗಳು-೩೪ ೩. ಯೋಗವಾಹಗಳು-೨ > ಸ್ವರಾಕ್ಷರಗಳು ೨ ರೀತಿಯಲ್ಲಿದೆ. ೧. ಹ್ರಸ್ವ ಸ್ವರಗಳು-೬ ೨. ದೀರ್ಘ ಸ್ವರಗಳು-೭ > ಯೋಗವಾಹಗಳಲ್ಲಿ ೨ ವಿಧ ೧. ಅನುಸ್ವಾರ (0) 2. ವಿಸರ್ಗ (:) ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ. ೧. ವರ್ಗೀಯ ವ್ಯಂಜನ-೨೫ ೨. ಅವರ್ಗೀಯ ವ್ಯಂಜನ-೯ > ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ. ೧. ಅಲ್ಪ ಪ್ರಾಣಾಕ್ಷರಗಳು (೧೦) … Read more