Kannada nadu nudi summary notes 9th standard, 9ನೇ ತರಗತಿ ಸಿರಿ ಕನ್ನಡ ಪದ್ಯ ಭಾಗ 16 ಕನ್ನಡ ನಾಡು ನುಡಿ ಕವಿ ಪರಿಚಯ, ಸಾರಾಂಶ, ಪ್ರಶ್ನೋತ್ತರಗಳು
ಪದ್ಯ ಭಾಗ 16ಕನ್ನಡ ನಾಡು ನುಡಿ Kannada nadu nudi summary notes 9th standard pdf ಬೇಕಾದಲ್ಲಿ ಕೆಳಗಡೆ ಸ್ಕ್ರೋಲ್ ಮಾಡಿ ಕವಿ ಪರಿಚಯ : ಶ್ರೀವಿಜಯ: 9ನೇ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಆಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದನು. ಈತ ಬರೆದ ‘ಕವಿರಾಜಮಾರ್ಗ’ ಅಲಂಕಾರ ಗ್ರಂಥ. ಇದು ಕನ್ನಡ ಭಾಷೆಯಲ್ಲಿ ಲಭಿಸಿರುವ ಮೊಟ್ಟಮೊದಲ ಕೃತಿ. ನಯಸೇನ: ಈತನ ಕಾಲ ಸು. 12ನೇ ಶತಮಾನ. ಗದಗ ಜಿಲ್ಲೆ ಮುಳಗುಂದದಲ್ಲಿದ್ದನು. ಈತನ ಚಂಪೂಕಾವ್ಯ ಧರ್ಮಾಮೃತ. ನೇಮಿಚಂದ್ರ: ಸುಮಾರು ಕ್ರಿ.ಶ. 12ನೇ … Read more