ಎಂ ಎಸ್ ಸ್ವಾಮಿನಾಥನ್ 2024ರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಜೇತ

  ಹಸಿರು ಕ್ರಾಂತಿಯ ಜನಕ ಎಂ ಎಸ್ ಸ್ವಾಮಿನಾಥನ್ ರವರಿಗೆ ಭಾರತ ಸರ್ಕಾರವು 2024ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಗೌರವ ಘೋಷಿಸಿದೆ. ಇವರ ಜೊತೆಗೆ ಇನ್ನೂ ನಾಲ್ಕು ಜನರಿಗೆ ಭಾರತ ರತ್ನ ಪ್ರಶಸ್ತಿ ಗೌರವವನ್ನು ನೀಡಿದೆ. ಈ ಪೋಸ್ಟ್ ನಲ್ಲಿ ನಿಮಗೆ ಎಂ ಎಸ್ ಸ್ವಾಮಿನಾಥನ್ ಅವರ ಬಗ್ಗೆ ಸಂಕ್ಷಿಪ್ತ ಪರಿಚಯ ಮತ್ತು ಅವರ ಸಾಧನೆಗಳನ್ನು ನಿಮಗೆ ಒದಗಿಸಿದ್ದೇವೆ. ಎಂ ಎಸ್ ಸ್ವಾಮಿನಾಥನ್   ಸಂಕ್ಷಿಪ್ತ ಪರಿಚಯ   ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಎಂ … Read more