8th science notes part 2 in Kannada, class 8 science part 2 question answer in Kannada medium
8ನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ 10 ದಹನ ಮತ್ತು ಜ್ವಾಲೆ ನೋಟ್ಸ್ /ಪ್ರಶ್ನೋತ್ತರಗಳು <span;>ಅಭ್ಯಾಸಗಳು/ <span;>1. ದಹನಕ್ರಿಯೆ ಉಂಟಾಗಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡಿ. <span;>ಬೆಂಕಿಯನ್ನು ಉತ್ಪತ್ತಿ ಮಾಡಲು ಮೂರು ಅಗತ್ಯ ಅಂಶಗಳು ಅವಶ್ಯಕ . <span;>ಅವು ಯಾವುವೆಂದರೆ: ಇಂಧನ, ಗಾಳಿ(ಆಕ್ಸಿಜನ್ ಅನ್ನು ಸರಬರಾಜು ಮಾಡಲು) ಮತ್ತು ಉಷ್ಣ (ಇಂಧನವನ್ನು ಅದರ ಜ್ವಲನ ತಾಪಕ್ಕಿಂತ ಹೆಚ್ಚಿನ ತಾಪಕ್ಕೇರಿಸಲು), <span;>2. ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿ೦ದ ತುಂಬಿ, <span;>(೩) ಕಟ್ಟಿಗೆ ಮತ್ತು ಕಲ್ಲಿದ್ದಲಿನ ಉರಿಯುವಿಕೆಯು ಗಾಳಿಯ<span;> -ಮಾಲಿನ್ಯ<span;>ವನ್ನು … Read more