7th science part 2 notes kannada medium,7ne taragati science,

7ನೇ ತರಗತಿ ವಿಜ್ಞಾನ ಭಾಗ-2 ನೋಟ್ಸ್ /ಪ್ರಶ್ನೋತ್ತರಗಳು ಜೀವಿಗಳಲ್ಲಿ ಉಸಿರಾಟ ಅಧ್ಯಾಯ 10, 1. ಓಟವನ್ನು ಮುಗಿಸಿದ ಕ್ರೀಡಾಳುಗಳ ಶ್ವಾಸಕ್ರಿಯೆಯು ಸಾಮಾನ್ಯ ಶಾಸಕ್ರಿಯೆಗಿಂತ ವೇಗವಾಗಿ ಮತ್ತು ದೀರ್ಘವಾಗಿ ಇರುತ್ತದೆ. ಏಕೆ? ಕ್ರೀಡಾಳು ತನ್ನ ಓಟದ ಸಂದರ್ಭದಲ್ಲಿ ತನ್ನಲ್ಲಿರುವ ಸ್ನಾಯುಗಳಿಗೆ ಹೆಚ್ಚುವರಿ ಶಕ್ತಿಯನ್ನು ಒದಗಿಸಬೇಕಾಗಿರುತ್ತದೆ. ಇದಕ್ಕಾಗಿ ಅವನು ವೇಗವಾಗಿ ಮತ್ತು ಆಳವಾಗಿ ಉಸಿರಾಡಿ ತನ್ನ ಜೀವಕೋಶಗಳಿಗೆ ಆಕ್ಸಿಜನ್ ಒದಗಿಸುತ್ತಾನೆ. ಇದರಿಂದ ಅವನ ಆಹಾರದ ಜೀರ್ಣಕ್ರಿಯೆ ವೇಗಗೊಂಡು ಹೆಚ್ಚುವರಿ ಶಕ್ತಿ ಅವನಿಗೆ ಸಿಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ದೇಹಕ್ಕೆ ಹೆಚ್ಚುವರಿ ಶಕ್ತಿ … Read more