9ನೇ ತರಗತಿ ಪಠ್ಯಪೂರಕ ಅಧ್ಯಯನ ಗುಣಸಾಗರಿ ಪಂಡರಿಬಾಯಿ ಪ್ರಶ್ನೋತ್ತರಗಳು ನೋಟ್ಸ್ ಸಾರಾಂಶ

ಪೂರಕ ಪಾಠ ಒಂದು ಗುಣಸಾಗರಿ ಪಂಡರಿಬಾಯಿ ಲೇಖಕಿಯ ಪರಿಚಯ: ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದರು. ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ’ ಈ ವಿಷಯದಲ್ಲಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಇವರ ತಾಯಿಸಾಹೇಬ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ, ಈ ಚಿತ್ರದಲ್ಲಿನ … Read more