ಕೆಲವು ನೈಸರ್ಗಿಕ ವಿದ್ಯಮಾನಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 15 ನೋಟ್ಸ್ ಪ್ರಶ್ನೋತ್ತರಗಳು

ಎಂಟನೇ ತರಗತಿ ವಿಜ್ಞಾನ ಅಧ್ಯಾಯ 15 ನೋಟ್ಸ್ ಪ್ರಶ್ನೋತ್ತರಗಳು ಕೆಲವು ನೈಸರ್ಗಿಕ ವಿದ್ಯಮಾನಗಳು. ಎಂಟನೇ ತರಗತಿ ವಿಜ್ಞಾನ ಅಧ್ಯಾಯ 15 ನೋಟ್ಸ್ ಪ್ರಶ್ನೋತ್ತರಗಳು 1 ಮತ್ತು 2ನೇ ಪ್ರಶ್ನೆಗಳಿಗೆ ಸೂಕ್ತ ಆಯ್ಕೆಯನ್ನು ಸೂಚಿಸಿ, 1. ಈ ಕೆಳಗಿನವುಗಳಲ್ಲಿ ಘರ್ಷಣೆಯಿಂದ ಆವೇಶಗೊಳಿಸಲು ಸಾಧ್ಯವಿಲ್ಲದ ವಸ್ತು (3) ಪ್ಲಾಸ್ಟಿಕ್ ಅಳತೆಪಟ್ಟಿ (b) ತಾಮ್ರದ ಸರಳು (c) ಉಬ್ಬಿದ ಬಲೂನ್ (d) ಉಣ್ಣೆಯ ಬಟ್ಟೆ (ಬಿ) ತಾಮ್ರದ ಸರಳು ಅವಾಹಕ ವಸ್ತುಗಳನ್ನು ಮಾತ್ರ ಘರ್ಷಣೆಯಿಂದ ಸುಲಭವಾಗಿ ಚಾರ್ಜ್ ಮಾಡಬಹುದು.  ತಾಮ್ರವು ಹೆಚ್ಚು … Read more