Siriyaninnena bannipenu 9th kannada poem notes ಸಿರಿಯನಿನ್ನೇನ ಬಣ್ಣಿಪೆನು? 9ನೇ ತರಗತಿ ಕನ್ನಡ ಪದ್ಯಭಾಗ 11

ಸಿರಿಯನಿನ್ನೇನ ಬಣ್ಣಿಪೆನು? siriyaninnena bannipenu kannada notes pdf ಪದ್ಯದ ಸರಳಾನುವಾದ (ಸಾರಾಂಶ) : ಪದ್ಯ ಭಾಗ ೧೧ siriyaninnena bannipenu kannada notes pdf , pdf ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ. ನಿಗದಿತ ಮೂಲ ನಡುಗನ್ನಡ (ಸಾಂಗತ್ಯ) ಪದ್ಯಪಾಠ. ಗುರುವೇ ನಿನ್ನಲ್ಲಿ ನನ್ನದೊಂದು ಬಿನ್ನಹ, ಧ್ಯಾನವನ್ನು ಮಾಡಲು ಬೇಸರವಾದಾಗ ನಿನ್ನನ್ನೇ ಮೊದಲು ಮಾಡಿಕೊಂಡು ಕನ್ನಡದೊಳಗೆ ಒಂದು ಕಥೆಯನ್ನು ಹೇಳುತ್ತೇನೆ. ನನ್ನೊಡೆಯನೇ ನಿನ್ನ ಸೂಚನೆಯೆ? ||೧|| ಅಯ್ಯಯ್ಯ ಈ ಕಾವ್ಯವು ಎಷ್ಟೊಂದು ಚೆನ್ನಾಗಿದೆ ಎಂದು ಕನ್ನಡಿಗರು, … Read more