ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ , ಅಧ್ಯಾಯ 18, 8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು

ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಅಧ್ಯಾಯ 18, 8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು vayu malinya jala malinya question answer 1. ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು? 1. ಕೈಗಾರಿಕೆಗಳು ನೀರಿನ ರಾಸಾಯನಿಕ ಮಾಲಿನ್ಯವನ್ನು ಉಂಟುಮಾಡುತ್ತವೆ. ಈ ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳೆಂದರೆ, ಆರ್ಸೆನಿಕ್, ಸೀಸ ಮತ್ತು ಫ್ಲೋರೈಡ್‌ಗಳು, ಇವು ಸಸ್ಯ ಮತ್ತು ಪ್ರಾಣಿಗಳ ದೇಹಕ್ಕೆ ವಿಷ ಸೇರಿಸುತ್ತವೆ. ಈ ಮಾಲಿನ್ಯವನ್ನು ತಡೆಗಟ್ಟಲು ಕಾಯ್ದೆಗಳಿವೆ. ಕೈಗಾರಿಕೆಗಳು ತಾವು ಉತ್ಪಾದಿಸುವ ತ್ಯಾಜ್ಯಗಳನ್ನು ನೀರಿನ ಆಕರಗಳಿಗೆ … Read more