Illegal absent employee, ಅನಧಿಕೃತವಾಗಿ ಗೈರುಹಾಜರಾದ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾದರೆ ಅವರ ಮೇಲೆ ಮಾಡಬೇಕಾದ ಕ್ರಮಗಳು
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 4 ಸೇಇವಿ 99 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, , ০৫: 31-1-1989 ಅಧಿಕೃತ ಜ್ಞಾಪನ ವಿಷಯ : ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರನ್ನು ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳುವ ಬಗ್ಗೆ – ಸ್ಪಷ್ಟನೆಗಳು ಉಲ್ಲೇಖ : ಸುತ್ತೋಲೆ ಸಂಖ್ಯೆ ಡಿಪಿಎಆರ್ 30 ಎಸ್ಎಸ್ಆರ್ 79 ದಿನಾಂಕ 17-4-19 11 ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರ ಮೇಲೆ … Read more