Kannada ogatugalu,ಕನ್ನಡ ಒಗಟುಗಳು
ನಾಲ್ಕನೇ ತರಗತಿ ಕನ್ನಡ ಒಗಟುಗಳು ಬಣ್ಣ ಬಣ್ಣದ ಪುಕ್ಕ, ಇದೇ ಹಳ್ಳಿಯ ಗಡಿಯಾರ ಉತ್ತರ: ಹುಂಜ ದೊಡ್ಡೊಟ್ಟೆ ದೊಡ್ಡಣ್ಣಗೆ ಹಿಂದೂ ಬಾಲ, ಮುಂದು ಬಾಲ ಉತ್ತರ: ಆನೆ ಸಣ್ಣ ಆಕಾರದ ಸುಕುಮಾರ. ಮೃದುವಾದ ಮೈ, ಉದ್ದನೆಯ ಕಿವಿ, ಕಡ್ಡಿ ಮೀಸೆ, ಟಣ್ಣನೆಯ ಜಿಗಿತ ಉತ್ತರ: ಮೊಲ ಹತ್ತಲಾರದ ಮರಕ್ಕೆ ಹತ್ತಿದವನು ಜಾಣ. ಹತ್ತಿ ಹಣ್ಣನ್ನು ಮೆದ್ದವನು ನಿಪುಣ. ಉತ್ತರ: ಅಳಿಲು ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ ಉತ್ತರ: ಬೆಕ್ಕು